ರಾಜ್ಯ 36 ಸಾವಿರ ಕನಿಷ್ಠ ವೇತನಕ್ಕೆ ಆಗ್ರಹ by Editor November 14, 2025 November 14, 2025 – ಗುತ್ತಿಗೆ ಪದ್ಧತಿ ವಿರುದ್ಧ ಹೋರಾಟ: ಸಿಐಟಿಯು ಸಮ್ಮೇಳನದಲ್ಲಿ ನಿರ್ಣಯ ಹಾಸನ: ನಗರದಲ್ಲಿ ನಡೆಯುತ್ತಿರುವ 16ನೇ ಸಿಐಟಿಯು ರಾಜ್ಯ ಸಮ್ಮೇಳನ, … Read more 0 FacebookTwitterPinterestEmail
ರಾಜ್ಯ ಸಾಲು ಮರದ ತಿಮ್ಮಕ್ಕ ನಿಧನ by Editor November 14, 2025 November 14, 2025 ರಾಮನಗರ: ‘ವೃಕ್ಷಮಾತೆ’ ಶತಾಯುಷಿ ಸಾಲುಮರದ ತಿಮ್ಮಕ್ಕ (114) ಅವರು ವಯೋಸಹಜ ಕಾಯಿಲೆಯಿಂದಾಗಿ ಶುಕ್ರವಾರ ಬೆಂಗಳೂರಿನ ಜಯನಗರದಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. … Read more 0 FacebookTwitterPinterestEmail
ಹಾಸನ ಪತ್ರಕರ್ತರ ಸಂಘಕ್ಕೆ ಕೆಂಪೇಗೌಡ, ಸುರೇಶ್ ಸಾರಥ್ಯ by Editor November 12, 2025 November 12, 2025 ಅಧ್ಯಕ್ಷರಾಗಿ ಜೆ.ಆರ್.ಕೆಂಚೇಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಕೆಜಿ ಸುರೇಶ್ ಆಯ್ಕೆ ಹಾಸನ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹಿರಿಯ … Read more 0 FacebookTwitterPinterestEmail
ರಾಜ್ಯ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ಶಾಸಕರು by Editor November 6, 2025 November 6, 2025 – ಅರಸೀಕೆರೆ, ಹಾಸನ ಶಾಸಕರಿಂದ ಮಾತ್ರ ಸಲ್ಲಿಕೆ – ಅರಕಲಗೂಡು, ಹೊಳೆನರಸೀಪುರ, ಶ್ರವಣಬೆಳಗೊಳ, ಬೇಲೂರು, ಸಕಲೇಶಪುರ ಶಾಸಕರಿಂದ ಸಲ್ಲಿಕೆ ನಿಯಮ … Read more 0 FacebookTwitterPinterestEmail
ಹಾಸನ ಸೇವೆ ಸಲ್ಲಿಸಿದವರಿಗೆ ರಾಜ್ಯೋತ್ಸವ ಪ್ರಶಸ್ತಿ by Editor November 4, 2025 November 4, 2025 ಹಾಸನ: ರಾಷ್ಟಿçÃಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ … Read more 0 FacebookTwitterPinterestEmail
ಹಾಸನ ಎಎಸ್ಪಿ ತಿಮ್ಮಯ್ಯ ರಿಗೆ ದಕ್ಷತಾ ಪದಕ by Editor November 1, 2025 November 1, 2025 ಬೆಂಗಳೂರು: ಹಾಸನ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ.ತಮ್ಮಯ್ಯ 2025ನೇ ಸಾಲಿನ ಕೇಂದ್ರೀಯ ಗೃಹಮಂತ್ರಿಯವರ ತನಿಖಾ ವಿಭಾಗದಲ್ಲಿ ದಕ್ಷತಾ ಪದಕ ಕ್ಕೆ ಭಾಜನರಾಗಿದ್ದಾರೆ. … Read more 0 FacebookTwitterPinterestEmail
ಮನರಂಜನೆ ಗುಂಡೂರಾಜ್ ಗೆ ರಾಜ್ಯೋತ್ಸವ ಪ್ರಶಸ್ತಿ by Editor October 30, 2025 October 30, 2025 ಹಾಸನ: ಕರ್ನಾಟಕ ಸರ್ಕಾರ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ತೊಗಲು ಗೊಂಬೆಯಾಟ ಕಲಾವಿದ ಗುಂಡೂರಾಜ್ ಭಾಜನರಾಗಿದ್ದಾರೆ. ಗುಂಡೂರಾಜ್ ಹಾಸನ … Read more 0 FacebookTwitterPinterestEmail
ಹಾಸನ ಎಂಸಿಆರ್ ಗೆ ರಾಜ್ಯೋತ್ಸವ ಪ್ರಶಸ್ತಿ ಗರಿಮೆ!. by Editor October 30, 2025 October 30, 2025 ಹಾಸನ: ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು, ಹಾಸನ ಜಿಲ್ಲೆಯ ಇಬ್ಬರು ಪ್ರಶಸ್ತಿಗೆ ಭಾಜನರಾಗಿದ್ದಾರೆ. … Read more 0 FacebookTwitterPinterestEmail
ರಾಜ್ಯ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು ಪುನಾರಾಯ್ಕೆ by Editor October 30, 2025 October 30, 2025 – ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜಿ.ಸಿ.ಲೋಕೇಶ್, ಖಜಾಂಚಿ ಸ್ಥಾನಕ್ಕೆ ವಾಸುದೇವ ಹೊಳ್ಳ ಅವಿರೋಧ ಆಯ್ಕೆ ಬೆಂಗಳೂರು:ಕರ್ನಾಟಕ ಕಾರ್ಯ ನಿರತ ಪತ್ರಕರ್ತರ … Read more 0 FacebookTwitterPinterestEmail
ಅಪರಾಧ ಬಣ್ಣಬಣ್ಣದ ಮಾತಾಡಿ 3 ಕೋಟಿ ದೋಖಾ by Editor October 29, 2025 October 29, 2025 – ಮಹಿಳೆಯನ್ನು ಅಟ್ಟಾಡಿಸಿ ಹೊಡೆದ ಜನ – ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ಹಾಸನ: ಬಣ್ಣಬಣ್ಣದ ಮಾತಾಡಿ ಹಲವಾರು … Read more 0 FacebookTwitterPinterestEmail