Home ಜಿಲ್ಲೆಹಾಸನ ಪತ್ರಕರ್ತ ವೆಂಕಟೇಶ್ ಗೆ ಪಿತೃ ವಿಯೋಗ

ಪತ್ರಕರ್ತ ವೆಂಕಟೇಶ್ ಗೆ ಪಿತೃ ವಿಯೋಗ

by Editor

– ಕಂದಾಯ ಇಲಾಖೆ ನಿವೃತ್ತ ನೌಕರರಾಗಿದ್ದ ರಂಗೇಗೌಡ

ಹಾಸನ: ಹಿರಿಯ ಪತ್ರಕರ್ತ ಎ.ಆರ್.ವೆಂಕಟೇಶ್ ಅವರು ತಂದೆ ರಂಗೇಗೌಡ ಇಂದು ಬೆಳಗ್ಗೆ ನಾವು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಅವರಿಗೆ 86 ವರ್ಷ ವಯಸ್ಸಾಗಿತ್ತು.

ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಯಾಗಿ ಮತ್ತು ಮಂಡಲ ಪಂಚಾಯಿತಿ ಕಾರ್ಯದರ್ಶಿಯಾಗಯೂ ಸೇವೆ ಸಲ್ಲಿಸಿದ ಅವರು ನಿವೃತ್ತಿ ಬಳಿಕ ತಮ್ಮ ಗ್ರಾಮ ಸಾಲಗಾಮೆ ಬಳಿಯ ಆಲದಹಳ್ಳಿ ಸಮೀಪದಲ್ಲಿ ಎಂಸಿಎಫ್ ಪಕ್ಕದ ಗೋವಿಂದಪುರದಲ್ಲಿ ನೆಲಸಿದ್ದರು.

ಅವರು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಅವರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಗೋವಿಂದಪುರದಲ್ಲಿರುವ ಜಮೀನಿನಲ್ಲಿ ನಡೆಯಿತು.

You may also like

Leave a Comment